ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ 12 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್: ಒಂದು ಪ್ರಕರಣ ಬಾಕಿ!

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದ 12 ಮಂದಿಯನ್ನು ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್​ನಿಂದ ಹೂಗುಚ್ಛ ನೀಡಿ ಬಿಡುಗಡೆ ಮಾಡಲಾಯಿತು.

sddd
ಚಿತ್ರದುರ್ಗದಲ್ಲಿ 12 ಮಂದಿ ಡಿಸ್ಚಾರ್ಜ್

By

Published : Jun 10, 2020, 9:11 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದ 12 ಮಂದಿಯನ್ನು ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್​ನಿಂದ ಹೂಗುಚ್ಛ ನೀಡಿ ಬಿಡುಗಡೆ ಮಾಡಲಾಯಿತು.

ಕೋವಿಡ್ ವೈರಸ್ ಸೋಂಕು ದೃಢಪಟ್ಟಿದ್ದ ಪಿ-2232, ಪಿ-2239, ಪಿ-2240, ಪಿ-2241, ಪಿ-2242, ಪಿ-2244, ಪಿ-2245, ಪಿ-2246, ಪಿ-2249, ಪಿ-2455, ಪಿ-2456, ಪಿ-2457 ಸೇರಿದಂತೆ ಒಟ್ಟು 12 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಹೊರತುಪಡಿಸಿದರೆ ಜಿಲ್ಲೆಯು ಕೊರೊನಾ ಸೋಂಕಿನಿಂದ ಮುಕ್ತವಾಗಿದೆ. ಇಂದು ಗುಣಮುಖರಾದವರು ಮೂಲತಃ ಉತ್ತರ ಪ್ರದೇಶವರಾಗಿದ್ದು, ತಮ್ಮ ಊರುಗಳಿಗೆ ತೆರಳುವ ಮಾರ್ಗ ಮಧ್ಯೆ ಜಿಲ್ಲಾ ಪೋಲಿಸರ ಕೈಗೆ ಸಿಕ್ಕಿಬಿದ್ದಾಗ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ 27 ಜನರಲ್ಲಿ ಕೊರೊನಾ ಪತ್ತೆಯಾಗಿತ್ತು.

ABOUT THE AUTHOR

...view details