ಚಿತ್ರದುರ್ಗ:ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಚಲಾಯಿಸಿ ಮನೆಗೆ ಬಂದ ವೃದ್ಧೆಯೊಬ್ಬರು ಕೊನೆಯುಸಿರೆಳೆದ ಘಟನೆ ಹಿರಿಯೂರು ತಾಲೂಕಿನ ಬಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಜೀವನ ಯಾತ್ರೆ ಮುಗಿಸಿದ ವೃದ್ಧೆ - ಬಿರೇನಹಳ್ಳಿಯಲ್ಲಿ ಮತದಾನ ಮಾಡಿ ಮೃತರಾದ ವೃದ್ಧೆ
![ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಜೀವನ ಯಾತ್ರೆ ಮುಗಿಸಿದ ವೃದ್ಧೆ old-woman](https://etvbharatimages.akamaized.net/etvbharat/prod-images/768-512-10026700-thumbnail-3x2-sanju.jpg)
ವೃದ್ಧೆ
18:12 December 27
ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದ ವೃದ್ಧೆ
ಬಿರೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿ ಮನೆಗೆ ಬರುತ್ತಿದ್ದಂತೆ ವೃದ್ಧೆ ಸರೋಜಮ್ಮ (92) ಮೃತಪಟ್ಟಿದ್ದಾರೆ.
ಓದಿ:ನೋಟಿನ ಕಂತೆ ಹಿಡಿದು ಪ್ರಚಾರಕ್ಕೆ ಮುಂದಾದ ಅಭ್ಯರ್ಥಿಗಳು: ವಿಡಿಯೋ
ಸಾಯಂಕಾಲದ ಸಮಯದಲ್ಲಿ ಸರೋಜಮ್ಮ ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದರು.
Last Updated : Dec 27, 2020, 7:19 PM IST