ಕರ್ನಾಟಕ

karnataka

ETV Bharat / state

ಕೊರೊನಾಗೆ ಚಿತ್ರದುರ್ಗದಲ್ಲಿ ಕ್ಯಾಮರಾ ಮನ್​ ಬಲಿ... ದೇಶದಲ್ಲಿ ಹೆಚ್ಚುತ್ತಿದೆ ಪತ್ರಕರ್ತರ ಸಾವು! - ಚಿತ್ರದುರ್ಗ ಸುದ್ದಿ,

ಮಹಾಮಾರಿ ಕೊರೊನಾ ಸೋಂಕಿಗೆ ಚಿತ್ರದುರ್ಗದ ಪತ್ರಕರ್ತರೊಬ್ಬರು ಮೃತಪಟ್ಟಿದ್ದು, ದೇಶದಲ್ಲಿ ಗಣನೀಯವಾಗಿ ಕೋವಿಡ್​ನಿಂದ ಪತ್ರಕರ್ತರ ಸಾವುಗಳು ಹೆಚ್ಚುತ್ತಿವೆ.

news channel reported died, news channel reported died from corona, news channel reported died from corona in Chitradurga, Chitradurga news, Chitradurga corona news, ಪತ್ರಕರ್ತ ಸಾವು, ಕೊರೊನಾಗೆ ಪತ್ರಕರ್ತ ಸಾವು, ಚಿತ್ರದುರ್ಗದಲ್ಲಿ ಕೊರೊನಾಗೆ ಪತ್ರಕರ್ತ ಸಾವು, ಚಿತ್ರದುರ್ಗ ಸುದ್ದಿ, ಚಿತ್ರದುರ್ಗ ಕೊರೊನಾ ಸುದ್ದಿ,
ಕೊರೊನಾಗೆ ಚಿತ್ರದುರ್ಗದ ಕ್ಯಾಮೆರಾ ಮನ್​ ಸಾವು

By

Published : May 12, 2021, 12:13 PM IST

ಚಿತ್ರದುರ್ಗ: ಮಹಾಮಾರಿ ಕೋವಿಡ್​ಗೆ ನ್ಯೂಸ್​ ಚಾನೆಲ್​ ಕ್ಯಾಮರಾ ಮನ್ ಸಾವನ್ನಪ್ಪಿದ್ದಾರೆ.

ಬಸವರಾಜ್ ಕೋಟಿ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಕಳೆದ 10 ದಿನಗಳಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಬಸವರಾಜ್​ಗೆ ಪತ್ನಿ ಮತ್ತು ಚಿಕ್ಕ ವಯಸ್ಸಿನ ಮಗ-ಮಗಳು ಇದ್ದಾರೆ.

ಚಿತ್ರದುರ್ಗದ ಪತ್ರಕರ್ತರು ಮತ್ತು ಅಧಿಕಾರಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಸಹೃದಯಿ ಬಸವರಾಜ್​ ಕೋಟಿ. ಭಗಂತ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪತ್ರಕರ್ತರ ತಂಡ ಸಂತಾಪ ಸೂಚಿಸಿದೆ.

ದೇಶದಲ್ಲಿ ಹೆಚ್ಚುತ್ತಿವೆ ಪತ್ರಕರ್ತರ ಸಾವು...

ದೇಶದಲ್ಲಿ ದಿನದಿಂದ ದಿನಕ್ಕೆ ಪತ್ರಕರ್ತರ ಸಾವುಗಳು ಹೆಚ್ಚುತ್ತಿವೆ. ಕಳೆದ ಏಪ್ರಿಲ್​ ತಿಂಗಳಲ್ಲಿ ದೇಶಾದ್ಯಂತ ಸುಮಾರು 52ಕ್ಕೂ ಹೆಚ್ಚು ವರದಿಗಾರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ನೂರಾರು ಪತ್ರಕರ್ತರನ್ನು ದೇಶ ಕಳೆದುಕೊಂಡಿದೆ.

ABOUT THE AUTHOR

...view details