ಚಿತ್ರದುರ್ಗ:ಟಾಟಾ ಏಸ್, ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಳಿ ನಡೆದಿದೆ.
ಲಾರಿ-ಟಾಟಾ ಏಸ್ ಡಿಕ್ಕಿ: ಮಹಿಳೆ ಸಾವು, 13 ಮಂದಿಗೆ ಗಾಯ - ಲಾರಿ- ಟಾಟಾ ಏಸ್ ಡಿಕ್ಕಿ ಮಹಿಳೆ ಸಾವು, 13 ಮಂದಿಗೆ ಗಾಯ
ಟಾಟಾ ಏಸ್ ಹಾಗು ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗೊಂಡಿದ್ದಾರೆ.
ಲಾರಿ- ಟಾಟಾ ಏಸ್ ಡಿಕ್ಕಿ
ರಾಂಪುರ ಗ್ರಾಮದ ನಿವಾಸಿ ನೀಲಮ್ಮ(21) ಮೃತಪಟ್ಟ ಮಹಿಳೆ. ಟಾಟಾ ಏಸ್‌ನಲ್ಲಿದ್ದ 13 ಜನರಿಗೆ ಗಾಯಗಳಾಗಿದ್ದು, ಗಾಯಳುಗಳನ್ನು ರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.