ಕರ್ನಾಟಕ

karnataka

ETV Bharat / state

ಕೆಪಿಡಿ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ಜಿಪಂ ಸದಸ್ಯರು.. - ಚಿತ್ರದುರ್ಗದ ಜಿಲ್ಲಾ ಪಂಚಾಯತ್​ನಲ್ಲಿ ಕೆಡಿಪಿ ಸಭೆ

ಚಿತ್ರದುರ್ಗದ ಜಿಲ್ಲಾ ಪಂಚಾಯತ್​ನಲ್ಲಿ ಕೆಡಿಪಿ ಸಭೆ ನಡೆಯಿತು. ಸದಸ್ಯರುಗಳು ತಮ್ಮ ಸಮಸ್ಯೆಗಳನ್ನು ಸಿಇಒ ಸತ್ಯಭಾಮ ಅವರಿಗೆ ವಿವರಿಸಿದರು.

KDP Meeting
ಕೆಪಿಡಿ ಸಭೆ

By

Published : Dec 11, 2019, 6:06 PM IST

ಚಿತ್ರದುರ್ಗ:ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಕೆಡಿಪಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್​ ಕಾರ್ಯ ನಿರ್ವಹಣಾಧಿಕಾರಿ ಎದುರು ಸದಸ್ಯರುಗಳು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಈ ಸಭೆಗೆ ಬೆರಳಣಿಕೆಯಷ್ಟು ಸದಸ್ಯರುಗಳು ಮಾತ್ರವೇ ಆಗಮಿಸಿದ್ದರೂ ಸಹ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಿತ್ತು. ಕೃಷಿ, ತೋಟಾಗಾರಿಕೆ, ರೇಷ್ಮೆ, ಪಶುಸಂಗೊಪನೆ ಸೇರಿ ಇನ್ನಿತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಸಂಕಷ್ಟಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಸತ್ಯಭಾಮ ಅವರಿಗೆ ಸದಸ್ಯರು ತಿಳಿಸಿದರು.

ಕೆಪಿಡಿ ಸಭೆ..

ಈ ಸಮಸ್ಯೆಗಳಿಗೆ ಶಿಘ್ರವೇ ಪರಿಹಾರ ನೀಡುವುದಾಗಿ ಜಿಪಂ ಸಿಇಒ ಭರವಸೆ ನೀಡಿದರು. ಇದೇ ವೇಳೆ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details