ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಅನವಶ್ಯಕ ರಸ್ತೆಗಿಳಿದರೆ ಪೊಲೀಸರಿಂದ ಲಾಠಿ ಏಟು - latest corona news in chhitradurga

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ನೂರರ ಗಡಿ ದಾಟಿದ್ದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಭಾನುವಾರದ ಲಾಕ್​ಡೌನ್​ ಇರುವುದರಿಂದ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

full-support-to-sunday-lockdown-in-chitradurga
ಸಂಡೇ ಲಾಕ್​ಡೌನ್ : ಕೋಟೆನಾಡು ಸ್ತಬ್ಧ !

By

Published : Jul 12, 2020, 12:24 PM IST

ಚಿತ್ರದುರ್ಗ: ಸಂಡೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ನಗರ ಸ್ತಬ್ಧವಾಗಿದೆ. ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ.

ಸಂಡೇ ಲಾಕ್​ಡೌನ್

ಜಿಲ್ಲೆಯಲ್ಲಿ ಕೊರೊನಾ ನೂರರ ಗಡಿ ದಾಟಿದ್ದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಭಾನುವಾರದ ಲಾಕ್​ಡೌನ್​ ಇರುವುದರಿಂದ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಅನವಶ್ಯಕವಾಗಿ ರಸ್ತೆಗಿಳಿಯುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ABOUT THE AUTHOR

...view details