ಚಿತ್ರದುರ್ಗ: ಭಾರೀ ಗಾಳಿ, ಮಳೆಯಿಂದಾಗಿ ಅಪಾರ ಪ್ರಮಾಣದ ಬಾಳೆ ಗಿಡಗಳು ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ಕೊರೊನಾದಿಂದ ಕಂಗೆಟ್ಟಿದ್ದ ರೈತರಿಗೆ ವರುಣನ ಏಟು: ಅಪಾರ ಬಾಳೆ ಬೆಳೆ ಹಾನಿ - chitradurga latest news '
ಮಳೆಯ ಅವಾಂತರಕ್ಕೆ ಜೆ.ಬಿ ಹಳ್ಳಿಯ ಸುಮಾರು 20ಕ್ಕೂ ಹೆಚ್ಚು ರೈತರ ಒಟ್ಟಾರೆ 200 ಎಕರೆ ಪ್ರದೇಶದಲ್ಲಿ ಬೆಳದ ಬಾಳೆ ತೋಟ ನಾಶವಾಗಿದೆ.
ಭಾರೀ ಪ್ರಮಾಣದ ಬಾಳೆ ಬೆಳೆ ಹಾನಿ
ಮಳೆಯ ಅವಾಂತರಕ್ಕೆ ಜೆ.ಬಿ ಹಳ್ಳಿಯ ಸುಮಾರು 20ಕ್ಕೂ ಹೆಚ್ಚು ರೈತರ ಒಟ್ಟಾರೆ 200 ಎಕರೆ ಪ್ರದೇಶದಲ್ಲಿ ಬೆಳದ ಬಾಳೆ ತೋಟ ನಾಶವಾಗಿದೆ. ಈ ಹಿನ್ನೆಲೆ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸುಮಾರು 20 ಸಾವಿರಕ್ಕೂ ಹೆಚ್ಚಿನ ಬಾಳೆ ಗಿಡಗಳು ನೆಲಕ್ಕುರುಳಿದ್ದು, ರೈತರ ಬದುಕು ಅತಂತ್ರವಾಗಿದೆ. ಮೊದಲೇ ಕೊರೊನಾದಿಂದ ಕಂಗೆಟ್ಟಿದ್ದ ರೈತರು ಇದೀಗ ಬೆಳೆ ನಾಶದಿಂದ ದಿಕ್ಕು ತೋಚದಂತಾಗಿದ್ದಾರೆ.
Last Updated : May 28, 2020, 12:57 PM IST