ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ 6 ಜನ ಶಿಕ್ಷಕರು, ಓರ್ವ ಸಿಬ್ಬಂದಿಗೆ ಕೊರೊನಾ ಧೃಡ... - chitradurga corona latest news

ಕೊರೊನಾ ವೈರಸ್ ತಗುಲಿದ ಶಿಕ್ಷಕರಿರುವ ಶಾಲೆಗಳಿಗೆ 48 ಗಂಟೆಗಳ ಕಾಲ ವಿದ್ಯಾರ್ಥಿಗಳು ಶಾಲೆಗೆ ಬರದ ಹಾಗೆ ಕ್ರಮಕ್ಕೆ ಮುಂದಾಗಿದ್ದು, ಪ್ರಾಥಮಿಕ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಕೊರೊನಾ ದೃಢವಾದ ಶಿಕ್ಷಕರು, ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿಲ್ಲ ಎಂದು ರವಿಶಂಕರ್ ರೆಡ್ಢಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

chitradurga
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಢಿ

By

Published : Jan 5, 2021, 1:11 PM IST

Updated : Jan 5, 2021, 2:22 PM IST

ಚಿತ್ರದುರ್ಗ: ಜ.1 ರಿಂದ ಇಲ್ಲಿಯವರೆಗೂ 6 ಜನ ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿ ಸೇರಿದಂತೆ 7 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಢಿ ತಿಳಿಸಿದ್ದಾರೆ.

ಕೊರೊನಾ ತಗುಲಿದ ಶಿಕ್ಷಕರ ಮಾಹಿತಿ.

ಚಳ್ಳಕೆರೆ ತಾಲೂಕು, ಹೊಸದುರ್ಗ ತಾಲೂಕಿನ ಶಿಕ್ಷಕ ಸೇರಿದಂತೆ ಒಟ್ಟು 07 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

ಓದಿ:ಹೊಸ ವರ್ಷದಂದು ಭಾರತದಲ್ಲಿ ಅತಿ ಹೆಚ್ಚು ಶಿಶುಗಳ ಜನನ!

ಇನ್ನು ಕೊರೊನಾ ವೈರಸ್ ತಗುಲಿದ ಶಿಕ್ಷಕರಿರುವ ಶಾಲೆಗಳಿಗೆ 48 ಗಂಟೆಗಳ ಕಾಲ ವಿದ್ಯಾರ್ಥಿಗಳು ಶಾಲೆಗೆ ಬರದ ಹಾಗೆ ಕ್ರಮಕ್ಕೆ ಮುಂದಾಗಿದ್ದು, ಪ್ರಾಥಮಿಕ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಕೊರೊನಾ ದೃಢವಾದ ಶಿಕ್ಷಕರು, ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿಲ್ಲ ಎಂದು ರವಿಶಂಕರ್ ರೆಡ್ಢಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಢಿ
Last Updated : Jan 5, 2021, 2:22 PM IST

ABOUT THE AUTHOR

...view details