ಚಿತ್ರದುರ್ಗ:ಜಿಲ್ಲೆಯಲ್ಲಿಂದು 29 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 2004ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗದಲ್ಲಿಂದು 29 ಜನರಿಗೆ ಕೊರೊನಾ..14 ಮಂದಿ ಡಿಸ್ಚಾರ್ಜ್ - Chitradurga Corona case
ಚಿತ್ರದುರ್ಗ ಜಿಲ್ಲೆಯಲ್ಲಿಂದು 29 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 14 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗದಲ್ಲಿಂದು 29 ಜನರಿಗೆ ಕೊರೊನಾ..14 ಮಂದಿ ಡಿಶ್ಚಾರ್ಜ್
ಇಂದು 14 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ 1,520 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 34 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 450 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ಪ್ರಕರಣಗಳು:ಚಿತ್ರದುರ್ಗ 03, ಹೊಸದುರ್ಗ 09, ಹಿರಿಯೂರು 03, ಹೊಳಲ್ಕೆರೆ 01, ಮೊಳಕಾಲ್ಮೂರು 01, ಚಳ್ಳಕೆರೆಯ 12 ಜನರಿಗೆ ಸೋಂಕು ತಗುಲಿದೆ.