ಚಿತ್ರದುರ್ಗ: ಜಿಲ್ಲೆಯಲ್ಲಿಂದು 132 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗ: 132 ಜನರಿಗೆ ಕೊರೊನಾ ಪಾಸಿಟಿವ್, ಇಬ್ಬರು ಗುಣಮುಖ - Corona in Chitradurga news
ಚಿತ್ರದುರ್ಗ 10, ಹೊಸದುರ್ಗ 30, ಹಿರಿಯೂರು 24, ಹೊಳಲ್ಕೆರೆ 3, ಮೊಳಕಾಲ್ಮೂರು 19, ಚಳ್ಳಕೆರೆ 46 ಒಟ್ಟು 132 ಪ್ರಕರಣಗಳು ಪತ್ತೆಯಾಗಿದೆ.
ಚಿತ್ರದುರ್ಗ ಕೊರೊನಾ ಸುದ್ದಿ
ಚಿತ್ರದುರ್ಗ 10, ಹೊಸದುರ್ಗ 30, ಹಿರಿಯೂರು 24, ಹೊಳಲ್ಕೆರೆ 3, ಮೊಳಕಾಲ್ಮೂರು 19, ಚಳ್ಳಕೆರೆ 46 ಸೇರಿ ಒಟ್ಟು 132 ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,036ಕ್ಕೆ ಏರಿಕೆಯಾಗಿದ್ದು, 1,522 ಜನರು ಗುಣಮುಖರಾಗಿದ್ದಾರೆ. ಇನ್ನುಳಿದ 582 ಜನ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 34 ಜನರು ಸಾವನ್ನಪ್ಪಿದ್ದಾರೆ.