ಕರ್ನಾಟಕ

karnataka

ETV Bharat / state

ಕಲಾವಿದ ಸಾಗರ್ ಕೆ.ಪಿ.ಕಂಠದಿಂದ ಕೊರೊನಾ ಜಾಗೃತಿ ಗೀತೆ - ಕೊರೊನಾ ವೈರಸ್ ಬಗ್ಗೆ ಜಾಗೃತಿ ಗೀತೆ

ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ಸಾಗರ್ ಕೆ.ಪಿ.ಯವರು ಜಾಗೃತಿ ಮೂಡಿಸಲು ಗೀತೆ ಹಾಡಿದ್ದಾರೆ.

Corona awareness song
ಕಲಾವಿದ ಸಾಗರ್.ಕೆ.ಪಿ

By

Published : Apr 4, 2020, 12:58 PM IST

ಚಿತ್ರದುರ್ಗ: ಕೊರೊನಾ ವೈರಸ್ ಬಗ್ಗೆ ಸರ್ಕಾರಗಳು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಜನರು ಮಾತ್ರ ಮನೆಯಿಂದ ಹೊರ ಬರುವುದನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಕಲಾವಿದ ಸಾಗರ್‌ ಕೊರೊನಾ ಜಾಗೃತಿ ಗೀತೆ ಹಾಡಿ ಗಮನ ಸೆಳೆದಿದ್ದಾರೆ.

ಕೊರೊನಾ ಜಾಗೃತಿ ಗೀತೆ

ಸರ್ಕಾರದ ಆದೇಶವನ್ನು ವೇದ ವಾಕ್ಯದಂತೆ ಪಾಲಿಸಿ. ಮನೆಯಲ್ಲೇ ನೆಲೆಸಿ ಕೊರೊನಾ ಓಡಿಸಿ, ಏಪ್ರಿಲ್ 14 ಕ್ಕೆ ಅಂಬೇಡ್ಕರ್ ಜಯಂತಿಯಂದು ಕೊರೊನಾ ನಿರ್ನಾಮ ಮಾಡೋಣ ಎಂದು ಹಾಡಿದ್ದಾರೆ.

ಈ ಗೀತೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ABOUT THE AUTHOR

...view details