ಚಿತ್ರದುರ್ಗ: ಸರ್ಕಾರಿ ವೈದ್ಯನ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ವೈದ್ಯನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಸರ್ಕಾರಿ ವೈದ್ಯನ ಹೆಸರಲ್ಲಿ ಜನರಿಗೆ ವಂಚನೆ ಆರೋಪ: ಸಾರ್ವಜನಿಕರಿಂದ ಧರ್ಮದೇಟು - ಚಿತ್ರದುರ್ಗ ನಗರದ ಮದೇಹಳ್ಳಿ ರಸ್ತೆ
ಚಿತ್ರದುರ್ಗ ನಗರದ ಮದೇಹಳ್ಳಿ ರಸ್ತೆಯಲ್ಲಿರುವ ಮಣಿಪಾಲ ಕ್ಲಿನಿಕ್‌ನ ವೈದ್ಯ ಡಾ.ಪೋಷಕ್, ಸರ್ಕಾರಿ ವೈದ್ಯ ಎಂದು ಜನರಿಗೆ ವಂಚಿಸುತ್ತಿರುವ ಆರೋಪ ಕೇಳಿ ಬಂದಿದೆ.
ಸರ್ಕಾರಿ ವೈದ್ಯನ ಹೆಸರಲ್ಲಿ ಜನರಿಗೆ ವಂಚನೆ ಆರೋಪ: ಸಾರ್ವಜನಿಕರಿಂದ ಧರ್ಮದೇಟು
ಸರ್ಕಾರಿ ವೈದ್ಯನ ಹೆಸರಲ್ಲಿ ಜನರಿಗೆ ವಂಚನೆ ಆರೋಪ: ಸಾರ್ವಜನಿಕರಿಂದ ಧರ್ಮದೇಟು
ನಗರದ ಮದೇಹಳ್ಳಿ ರಸ್ತೆಯಲ್ಲಿರುವ ಮಣಿಪಾಲ ಕ್ಲಿನಿಕ್‌ನ ವೈದ್ಯ ಡಾ.ಪೋಷಕ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಕಿದ್ದಾರೆ. ದಂತ ವೈದ್ಯ ಪೋಷಕ್, ಕಸದ ತೊಟ್ಟೆಯಂತಿರುವ ಮನೆಯಲ್ಲಿ ಕ್ಲಿನಿಕ್ ನಡೆಸಿ, ತಾನು ಸರ್ಕಾರಿ ವೈದ್ಯ ಎಂದು ಜನರಿಗೆ ಮೋಸ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.
ಜೊತೆಗೆ ಸರ್ಕಾರಿ ವೈದ್ಯನ ಹೆಸರಲ್ಲಿ ಜನರಿಗೆ ವಂಚಿಸುತ್ತಿರುವ ವೈದ್ಯನ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.