ಚಿತ್ರದುರ್ಗ:ಜಿಲ್ಲೆಯಲ್ಲಿ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೀಡಾದ ಬಡವರ್ಗದ ಜನರು ಆಹಾರ ಪದಾರ್ಥಗಳ ಕಿಟ್ ಮುಗಿಬಿದ್ದಿದ್ದರು.
ಚಿತ್ರದುರ್ಗದಲ್ಲಿ ಆಹಾರ ಪದಾರ್ಥಗಳ ಕಿಟ್ಗಾಗಿ ಮುಗಿಬಿದ್ದ ಜನ! - ಶಾಸಕ ತಿಪ್ಪಾರೆಡ್ಡಿ
ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ನೀಡುವ ಕಿಟ್‌ಗಳನ್ನ ಇಂದು ವಿತರಣೆ ಮಾಡಲಾಗಿದ್ದು, ಚಿತ್ರದುರ್ಗ ನಗರದ ಗೊಲ್ಲರ ಹಾಸ್ಟೆಲ್ ಬಳಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದರು.
ಚಿತ್ರದುರ್ಗದಲ್ಲಿ ಆಹಾರದ ಕಿಟ್ಗಾಗಿ ಮುಗಿಬಿದ್ದ ಜನರು..!
ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ನೀಡುವ ಕಿಟ್‌ಗಳನ್ನ ಇಂದು ವಿತರಣೆ ಮಾಡಲಾಗಿದ್ದು, ಚಿತ್ರದುರ್ಗ ನಗರದ ಗೊಲ್ಲರ ಹಾಸ್ಟೆಲ್ ಬಳಿ ಅಕ್ಕಿ, ಗೋಧಿ, ಎಣ್ಣೆಗಾಗಿ ಜನರು ಮುಗಿಬಿದ್ದರು.
ಶಾಸಕ ತಿಪ್ಪಾರೆಡ್ಡಿ ಹಾಗೂ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ಕ್ಯಾರೇ ಎನ್ನದ ಜನರು, ಕಿಟ್ಗಾಗಿ ಮುಗಿಬಿದ್ದರು.