ಕರ್ನಾಟಕ

karnataka

ETV Bharat / state

ಮೊಳಕಾಲ್ಮೂರಲ್ಲಿ ಭಾರಿ ಮಳೆಗೆ ಕುಸಿಯುವ ಹಂತ ತಲುಪಿದ ನೂತನ ಸೇತುವೆ! - ಮೊಳಕಾಲ್ಮುರು

ಚಿತ್ರದುರ್ಗ: ಹತ್ತು ವರ್ಷಗಳ ಬಳಿಕ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದೆ. ನೂತನವಾಗಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡಿದ್ದ ಮೊಳಕಾಲ್ಮೂರಿನಿಂದ ಚಿಕ್ಕೇರಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿಯುವ ಹಂತ ತಲುಪಿದೆ.

ಭಾರಿ ಮಳೆಗೆ ಕುಸಿಯುವ ಹಂತ ತಲುಪಿದ ನೂತನ ಸೇತುವೆ

By

Published : Sep 29, 2019, 8:54 PM IST

ಚಿತ್ರದುರ್ಗ: ಹತ್ತು ವರ್ಷಗಳ ಬಳಿಕ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದೆ. ನೂತನವಾಗಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡಿದ್ದ ಮೊಳಕಾಲ್ಮೂರಿನಿಂದ ಚಿಕ್ಕೇರಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿಯುವ ಹಂತ ತಲುಪಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರ ಆರೋಪವಾಗಿದೆ.

ಭಾರಿ ಮಳೆಗೆ ಕುಸಿಯುವ ಹಂತ ತಲುಪಿದ ನೂತನ ಸೇತುವೆ

ನಿನ್ನೆ ಮಳೆ ಸುರಿದ ಕಾರಣ ಸೇತುವೆಯ ಸ್ವಲ್ಪ ಭಾಗ ಕುಸಿದು ಹೋಗಿದ್ದು, ಚಿಕ್ಕೇರಹಳ್ಳಿಯ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details