ಕರ್ನಾಟಕ

karnataka

ETV Bharat / state

ಹೊಳಲ್ಕೆರೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನ: ಇಬ್ಭಾಗವಾದ ಯುವಕನ ರುಂಡ-ಮುಂಡ! - ಚಿತ್ರದುರ್ಗದಲ್ಲಿ ರೈಲು ಅಪಘಾತ

ಯುವಕನೋರ್ವ ರೈಲಿನಿಂದ ಇಳಿಯಲು ಯತ್ನಿಸಿ ಸಾವಿಗೀಡಾಗಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ಯುವಕ ಸಾವು

By

Published : Oct 28, 2019, 7:50 PM IST

ಚಿತ್ರದುರ್ಗ:ಚಲಿಸುತ್ತಿದ್ದ ಎಕ್ಸ್​ಪ್ರೆಸ್ ರೈಲಿನಿಂದ ಯುವಕನೋರ್ವ ಇಳಿಯಲು ಪ್ರಯತ್ನಿಸಿ ಅದೇ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ಯುವಕ ಸಾವು

ಮೃತನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ನಿವಾಸಿ ಪವನ್ (19) ಎಂದು ಗುರುತಿಸಲಾಗಿದೆ. ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದು, ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details