ಕರ್ನಾಟಕ

karnataka

ETV Bharat / state

ವಿವಿ ಸಾಗರದಲ್ಲಿ ಬಲೆಗೆ ಬಿತ್ತು 20 ಕೆಜಿ ಮೀನು : ಹಬ್ಬ ಮಾಡಿದ ಮೀನುಗಾರರು - undefined

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ವಿವಿ ಸಾಗರದಲ್ಲಿ 20 ಕೆಜಿಯ ಮೀನೊಂದು ಮೀನುಗಾರರ ಬಲೆಗೆ ಸಿಕ್ಕಿದೆ.

ಬಲೆಗೆ ಬಿದ್ದ ಮೀನು

By

Published : May 22, 2019, 2:05 PM IST

ಚಿತ್ರದುರ್ಗ:ವಿವಿ ಸಾಗರದಲ್ಲಿ ಬಲೆ ಬೀಸಿದ ಮೀನುಗಾರರಿಗೆ 20 ಕೆಜಿ ತೂಕದ ಭೀಮ ಗಾತ್ರದ ಮೀನು ಸಿಕ್ಕಿದೆ.

ಜಿಲ್ಲೆಯ ಹಿರಿಯೂರಿನಲ್ಲಿರುವ ವಿವಿ ಸಾಗರದಲ್ಲಿ ನೀರಿನ ಮಟ್ಟ ಪಾತಾಳ‌ ಕಂಡಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಮುಂದಾಗಿದ್ದಾರೆ. ನೀರಿನ‌ಮಟ್ಟ ಕುಸಿತದಿಂದ ಸಾಕಷ್ಟು ಮೀನುಗಳು ಸುಲಭವಾಗಿ ಬಲೆಗೆ ಬೀಳುತ್ತಿವೆ.

ಇದಕ್ಕೆ ತಾಜಾ ಉದಾಹರಣೆ ಎಂಬಂತೆ 20 ಕೆಜಿ ಮೀನು ಬಲೆಗೆ ಬಿದ್ದಿದ್ದು, ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಫೋಟೊಗಳು ಕೂಡ ಜಿಲ್ಲೆಯಾದ್ಯಂತ ಸಕತ್ ವೈರಲ್ ಆಗಿವೆ.

For All Latest Updates

TAGGED:

ABOUT THE AUTHOR

...view details