ಚಿಕ್ಕಮಗಳೂರು :ವಿರೋಧದ ಮಧ್ಯೆಯೂ ಮದ್ಯದಂಗಡಿ ತೆರೆದ ಹಿನ್ನೆಲೆ ಕೋಪಗೊಂಡ ಮಹಿಳೆಯರು ಬಾರ್ ಪೀಠೋಪಕರಣಗಳನ್ನು ಧ್ವಂಸ (liquor store furniture) ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.
ವಿರೋಧ ಮಧ್ಯೆಯೂ ಬಾರ್ ಓಪನ್ : ಮದ್ಯದಂಗಡಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು - chikkamagalore district news
ಕಡೂರು ತಾಲೂಕಿನ ಮುಸ್ಲಾಪೂರ ಗ್ರಾಮದಲ್ಲಿ ವಿರೋಧದ ಮಧ್ಯ ಬಾರ್ ತೆರೆದ ಹಿನ್ನೆಲೆ ಗ್ರಾಮದ 50ಕ್ಕೂ ಹೆಚ್ಚು ಮಹಿಳೆಯರು ಮದ್ಯದಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ (liquor store furniture) ಮಾಡಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..
ಮದ್ಯದಂಗಡಿ ಪೀಠೋಪಕರಣ ಧ್ವಂಸ
50ಕ್ಕೂ ಹೆಚ್ಚು ಮಹಿಳೆಯರಿಂದ ಮದ್ಯದಂಗಡಿಯ ಪೀಠೋಪಕರಣಗಳನ್ನು ದ್ವಂಸ (Muslapur womans attack on bar) ಮಾಡಲಾಗಿದೆ. ಬಾರ್ ತೆರೆಯದಂತೆ ಮುಸ್ಲಾಪೂರದ ಮಹಿಳೆಯರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ವಿರೋಧದ ಮಧ್ಯಯೂ ಬಾರ್ ತೆರೆದ ಹಿನ್ನೆಲೆ ಈ ಘಟನೆ ಸಂಭವಿಸಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.