ಚಿಕ್ಕಮಗಳೂರು:jಇಲ್ಲೆಯಲ್ಲಿ ಅಪರೂಪದ ಪ್ರಾಣಿಯಾದ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.
ಬೀದಿ ನಾಯಿಗಳ ದಾಳಿಯಿಂದ ಚಿಪ್ಪು ಹಂದಿ ರಕ್ಷಿಸಿದ ಗ್ರಾಮಸ್ಥರು - undefined
ಬಾಳೆಹೊನ್ನೂರಿನ ಇಟ್ಟಿಗೆ ಸಿಗೋಡು ಗ್ರಾಮದಲ್ಲಿ ಚಿಪ್ಪು ಹಂದಿ ಓಡಾಡುವ ವೇಳೆ ಬೀದಿ ನಾಯಿಗಳ ಕಣ್ಣಿಗೆ ಬಿದ್ದಿದೆ. ಆಗ ಈ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಚಿಪ್ಪು ಹಂದಿಯನ್ನು ತಿನ್ನಲು ನಾಯಿಗಳು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳ ದಾಳಿಯಿಂದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ.

ಚಿಪ್ಪು ಹಂದಿ ರಕ್ಷಿಣೆ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸಿಗೋಡು ಗ್ರಾಮದಲ್ಲಿ ಚಿಪ್ಪು ಹಂದಿ ಓಡಾಡುವ ವೇಳೆ ಬೀದಿ ನಾಯಿಗಳ ಕಣ್ಣಿಗೆ ಬಿದ್ದಿದೆ. ಆಗ ಈ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಚಿಪ್ಪು ಹಂದಿಯನ್ನು ತಿನ್ನಲು ನಾಯಿಗಳು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳ ದಾಳಿಯಿಂದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ.
ಚಿಪ್ಪು ಹಂದಿ ರಕ್ಷಿಣೆ
ನಂತರ ಈ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿ ಬಾಳೆಹೊನ್ನೂರಿನ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಈ ಅಪರೂಪದ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.