ಚಿಕ್ಕಮಗಳೂರು:ನಗರದಲ್ಲಿ ಹಾಗೂ ಮಲೆನಾಡಿನ ಕೆಲ ಭಾಗದಲ್ಲಿ ಧಿಡೀರ್ ಮಳೆ ಸುರಿಯಲು ಆರಂಭವಾಗಿದೆ. ಚಿಕ್ಕಮಗಳೂರು ನಗರ ಹಾಗೂ ಗಿರಿ ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಲೆನಾಡು ಭಾಗದಲ್ಲಿ ರೋಬಸ್ಟಾ ಕಾಫಿ ಕಟಾವ್ ಆಗುತ್ತಿದ್ದು, ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು: ಕಾಫಿ ಕಟಾವಿನ ವೇಳೆ ಅಕಾಲಿಕ ಮಳೆ.. ಬೆಳೆಗಾರರಿಗೆ ಸಂಕಷ್ಟ - ಚಿಕ್ಕಮಗಳೂರಿನ ಅಲ್ಲಲ್ಲಿ ಮಳೆ
ಮಲೆನಾಡು ಭಾಗದಲ್ಲಿ ರೋಬಸ್ಟಾ ಕಾಫಿ ಕಟಾವ್ ಆಗುತ್ತಿದ್ದು, ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
![ಚಿಕ್ಕಮಗಳೂರು: ಕಾಫಿ ಕಟಾವಿನ ವೇಳೆ ಅಕಾಲಿಕ ಮಳೆ.. ಬೆಳೆಗಾರರಿಗೆ ಸಂಕಷ್ಟ Rain in Chikkamagalore](https://etvbharatimages.akamaized.net/etvbharat/prod-images/768-512-10692020-168-10692020-1613730403550.jpg)
ಚಿಕ್ಕಮಗಳೂರಿನ ಅಲ್ಲಲ್ಲಿ ಮಳೆ
ಚಿಕ್ಕಮಗಳೂರಿನ ಅಲ್ಲಲ್ಲಿ ಮಳೆ
ಆದರೂ ತುಸು ಹೊತ್ತು ಸುರಿದ ಮಳೆಯಿಂದ ನಗರದ ವಾತಾವರಣ ತಂಪಾಗಿದೆ.
ಇದನ್ನೂ ಓದಿ:ಚಾರ್ಮಾಡಿ ಘಾಟ್ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು : ತಪ್ಪಿದ ಭಾರಿ ಅನಾಹುತ