ಚಿಕ್ಕಮಗಳೂರು: ಬೆಂಗಳೂರಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಜೊತೆ ಸಚಿವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಜಿಲ್ಲೆಯಲ್ಲಿಂದು ಮೂರು ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿದಿವೆ.
ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್ಸುಗಳು ಸಂಚಾರ ಆರಂಭಿಸಿದ್ದು, ಬೇಲೂರು, ಸಕಲೇಶಪುರ, ಅರಸೀಕೆರೆಯಿಂದ ಬಾಣಾವಾರ, ಬಾಣವಾರದಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿವೆ.