ಚಿಕ್ಕಮಗಳೂರು ;ಜಿಲ್ಲೆಯ ಶೃಂಗೇರಿ ಬಿಇಒ ಕೊರೊನಾಗೆ ಬಲಿ ಆಗಿದ್ದಾರೆ.
ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್ನಿಂದ ಮೃತ - coronavirus latest news
ಕೊರೊನಾ ಸೋಂಕಿಗೆ ಚಿಕಿತ್ಸೆ ಫಲಿಸದೆ ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೃತಪಟ್ಟಿದ್ದಾರೆ..
![ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್ನಿಂದ ಮೃತ ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್ನಿಂದ ಮೃತ](https://etvbharatimages.akamaized.net/etvbharat/prod-images/768-512-11730839-349-11730839-1620805860132.jpg)
ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್ನಿಂದ ಮೃತ
ಡಾ.ನಾಗರಾಜ್ (51) ಬಿಇಒ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಡಾ.ನಾಗರಾಜ್ ದಾವಣಗೆರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಸಾವನ್ನಪ್ಪಿದ್ದು, ಒಂದು ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ.ನಾಗರಾಜ್ ಕರ್ತವ್ಯ ನಿರ್ವಹಿಸಿದ್ದರು. ಡಾ. ನಾಗರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.