ಕರ್ನಾಟಕ

karnataka

ETV Bharat / state

ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಸದನದಲ್ಲಿ ಮಾಧ್ಯಮ ನಿಷೇಧ; ಸಿದ್ದರಾಮಯ್ಯ ವ್ಯಂಗ್ಯ - Siddaramaiah latest news

ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ಬಿಜೆಪಿಯವರು ಸದನದಲ್ಲಿ ಮಾಧ್ಯಮಕ್ಕೆ ನಿಷೇಧ ಹೇರಲು ಹೊರಟಿದ್ದಾರೆ. ನಾವು ಈ ರೀತಿಯಾಗಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವ್ಯಂಗ್ಯ

By

Published : Oct 5, 2019, 6:52 PM IST

Updated : Oct 5, 2019, 8:00 PM IST

ಚಿಕ್ಕಮಗಳೂರು: ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ಬಿಜೆಪಿಯವರು ಸದನದಲ್ಲಿ ಮಾಧ್ಯಮಕ್ಕೆ ನಿಷೇಧ ಹೇರಲು ಹೊರಟಿದ್ದಾರೆ. ನಾವು ಈ ರೀತಿಯಾಗಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವ್ಯಂಗ್ಯ

ಮಾನವೀಯತೆ ಮೆರೆದ ಸಿದ್ದರಾಮಯ್ಯ :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಬದಿ ನಿಂತಿದ್ದ ಜನರಿಗೆ ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ. ಸಿದ್ದರಾಮಯ್ಯ ಬಳಿ ಜನ ತಮ್ಮ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದು, ಅಸೆಂಬ್ಲಿಯಲ್ಲಿ ಮಾತನಾಡ್ತೀನಿ ಎಂದು ಭರವಸೆ ನೀಡಿದರು.

Last Updated : Oct 5, 2019, 8:00 PM IST

ABOUT THE AUTHOR

...view details