ಚಿಕ್ಕಮಗಳೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಸಹಸ್ರ ಚಂಡಿಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶೃಂಗೇರಿ ಶಾರದಾ ಮಠಕ್ಕೆ ಆಗಮಿಸಿದ್ದಾರೆ.
ದೊಡ್ಡಗೌಡರ ಕುಟುಂಬದಿಂದ ಚಂಡಿಕಾ ಯಾಗ... ಶಾರದೆ ಸನ್ನಿಧಿಗೆ ಆಗಮಿದಿಸಿದ ಹೆಚ್ಡಿಕೆ - ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶೃಂಗೇರಿ ಶಾರದಾ ಮಠಕ್ಕೆ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಸಹಸ್ರ ಚಂಡಿಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶೃಂಗೇರಿ ಶಾರದಾ ಮಠಕ್ಕೆ ಆಗಮಿಸಿದ್ದಾರೆ.

ದೊಡ್ಡ ಗೌಡರ ಕುಟುಂಬದಿಂದ ಚಂಡಿಕಾ ಯಾಗ, ಶಾರದೆ ಸನ್ನಿದಿಗೆ ಆಗಮಿದಿಸಿದ ಎಚ್ಡಿಕೆ
ದೊಡ್ಡ ಗೌಡರ ಕುಟುಂಬದಿಂದ ಚಂಡಿಕಾ ಯಾಗ, ಶಾರದೆ ಸನ್ನಿದಿಗೆ ಆಗಮಿದಿಸಿದ ಕುಮಾರಸ್ವಾಮಿ
ಶೃಂಗೇರಿಯ ಶಾರದಾ ಪೀಠದಲ್ಲಿ ಕಳೆದ ನಾಲ್ಕು ದಿನದಿಂದ ಚಂಡಿಕಾ ಯಾಗ ನಡೆಯುತ್ತಿದ್ದು, ಕುಮಾರಸ್ವಾಮಿ ಆಗಮನದ ವೇಳೆ ಶೃಂಗೇರಿ ಪೀಠದ ಆಡಳಿತ ಮಂಡಳಿ ವತಿಯಿಂದ ಸ್ವಾಗತವನ್ನು ಕೋರಲಾಯಿತು. ನಂತರ ನೇರವಾಗಿ ಯಾಗ ಶಾಲೆ ಕಡೆ ಹೊರಟ ಹೆಚ್ಡಿಕೆ, ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಹಸ್ರ ಚಂಡಿಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಕೂಡ ಈ ಯಾಗದಲ್ಲಿ ಪಾಲ್ಗೊಂಡರು.