ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿಗೆ ಹೊರ ಜಿಲ್ಲೆಗಳಿಂದ ಜನರ ಅಗಮನ: ಆತಂಕದಲ್ಲಿ ಜನತೆ - ಆತಂಕದಲ್ಲಿ ಚಿಕ್ಕಮಗಳೂರು ಜನತೆ

ಅನ್‌ಲೈನ್ ಪಾಸ್ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಹೊರ ಜಿಲ್ಲೆಯ ಜನರು ಅಗಮಿಸುತ್ತಿದ್ದು, ರೆಡ್ ಝೋನ್​ನಿಂದ ಜಿಲ್ಲೆಗೆ ಬಂದರೂ ಹೊಂ ಕ್ವಾರಂಟೈನ್ ಸೀಲ್ ಇಲ್ಲದ ಕಾರಣ ಜನರು ಆತಂಕದಲ್ಲಿದ್ದಾರೆ.

outer districts people came Chikkamagaluru
ಚಿಕ್ಕಮಗಳೂರಿಗೆ ಹೊರ ಜಿಲ್ಲೆಯಿಂದ ಜನರ ಅಗಮನ: ಆತಂಕದಲ್ಲಿ ಜನತೆ

By

Published : May 10, 2020, 7:54 PM IST

ಚಿಕ್ಕಮಗಳೂರು: ಜಿಲ್ಲೆ ಸದ್ಯ ಹಸಿರು ವಲಯದಲ್ಲಿದೆ. ಇಲ್ಲಿನ ಜನರು ನಿರಾಳರಾಗಿದ್ದರು. ಆದರೆ ಲಾಕ್ ಡೌನ್ ಸಡಿಲಿಕೆಯಾದ ಮೇಲೆ ಚಿಕ್ಕಮಗಳೂರಿಗೆ ಹೊರ ಜಿಲ್ಲೆಯ ಜನರು ಬರುತ್ತಿರುವುದು ಇಲ್ಲಿನ ಜನರ ಅತಂಕಕ್ಕೆ ಕಾರಣ.

ಚಿಕ್ಕಮಗಳೂರಿಗೆ ಹೊರ ಜಿಲ್ಲೆಯಿಂದ ಜನರ ಅಗಮನ: ಆತಂಕದಲ್ಲಿ ಜನತೆ

ರಾಜ್ಯ ಸರ್ಕಾರದ ಅದೇಶದಂತೆ ಹೊರಗಿನಿಂದ ಬರುವ ಜನರಿಗೆ ಕೈಗೆ ಸೀಲ್ ಹಾಗು ಹೊಂ ಕ್ವಾರಂಟೈನ್ ಮಾಡುವುದನ್ನು ಜಿಲ್ಲಾಡಳಿತ ನಿಲ್ಲಿಸಿದೆ. ಸದ್ಯ ಸರ್ಕಾರದ ಈ ನಿರ್ಧಾರ ಗ್ರೀನ್ ಝೋನ್​ಗಳಿಗೆ ತಲೆನೋವಾಗಿ ಪರಿಣಮಿಸಿದೆ.

ABOUT THE AUTHOR

...view details