ಚಿಕ್ಕಮಗಳೂರು: ಜಿಲ್ಲೆಯ ಕೆಲ ಚೆಕ್ ಪೋಸ್ಟ್ ನಲ್ಲಿ ಊಟವಿಲ್ಲದೆ ಪೊಲೀಸರು ಪರದಾಟ ನಡೆಸಿರುವ ಆರೋಪ ಕೇಳಿ ಬರುತ್ತಿವೆ.
ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸೋ ಪೊಲೀಸರಿಗಿಲ್ಲ ಊಟ ವ್ಯವಸ್ಥೆ - COVID-19 ತುರ್ತು ಕರ್ತವ್ಯ
ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗೋ ಪೊಲೀಸರಿಗೆ, ಮಧ್ಯಾಹ್ನವಾದರೂ ಊಟ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಜೇನುಕಲ್ ಚೆಕ್ ಪೋಸ್ಟ್ ಸೇರಿದಂತೆ ಕೆಲ ಚೆಕ್ ಪೋಸ್ಟ್ ಗಳಲ್ಲಿ ಇಂತಹ ಆರೋಪ ಕೇಳಿ ಬರುತ್ತಿದೆ.
ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸೋ ಪೊಲೀಸರಿಗಿಲ್ಲ ಊಟ ವ್ಯವಸ್ಥೆ
ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗೋ ಪೊಲೀಸರಿಗೆ, ಮಧ್ಯಾಹ್ನವಾದರೂ ಊಟ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಜೇನುಕಲ್ ಚೆಕ್ ಪೋಸ್ಟ್ ಸೇರಿದಂತೆ ಕೆಲ ಚೆಕ್ ಪೋಸ್ಟ್ ಗಳಲ್ಲಿ ಇಂತಹ ಆರೋಪ ಕೇಳಿ ಬರುತ್ತಿದೆ.
COVID-19 ತುರ್ತು ಕರ್ತವ್ಯಕ್ಕೆ ಹಾಜರಾಗುವ ಪೊಲೀಸರಿಗೆ ಇಂತಹ ಸಮಸ್ಯೆ ಆಗುತ್ತಿದೆ. ಹೋಟೆಲ್ಗಳು ಬಂದ್ ಆಗಿರುವ ಕಾರಣ, ಊಟವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಪೊಲೀಸರು,ಆಶಾ ಕಾರ್ಯಕರ್ತರು ಕೇವಲ ನೀರು ಕುಡಿದು ಕೆಲಸ ಮಾಡಿತ್ತಿದ್ದಾರೆ ಎನ್ನಲಾಗಿದೆ.