ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನ ಪ್ರವಾಹಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ - ಪ್ರವಾಹ ಪೀಡಿತ ಪ್ರದೇಶ

ಚಿಕ್ಕಮಗಳೂರಿನ ಪ್ರವಾಹಪೀಡಿತ ಪ್ರದೇಶಗಳಿಗೆ ನೂತನ ಸಚಿವರು ಭೇಟಿ ನೀಡಿದ್ದಾರೆ.

ಸಚಿವರ ಭೇಟಿ

By

Published : Aug 21, 2019, 12:52 PM IST

ಚಿಕ್ಕಮಗಳೂರು:ನೂತನ ಸಚಿವರಾದ ಸಿ.ಟಿ.ರವಿ ಮತ್ತು ಮಾಧುಸ್ವಾಮಿ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೊನ್ನೆಯವರೆಗೂ ಸಿಎಂ ಒಬ್ಬರೇ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯದಲ್ಲಿದ್ದರು. ಆದರೆ, ಈಗ ಮಂತ್ರಿ ಮಂಡಲ ರಚನೆಯಾದ್ದರಿಂದ ಮಂತ್ರಿಗಳು ಅನಾಹುತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ

ಬಣಕಲ್, ಬಾಳೂರು, ಆಲೆಖಾನ್, ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ ಗ್ರಾಮಗಳಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದು, ನೂತನ ಸಚಿವರಿಗೆ ಮೂಡಿಗೆರೆ ಎಂಎಲ್ಎ ಎಂ.ಪಿ.ಕುಮಾರಸ್ವಾಮಿ ಸಾಥ್ ನೀಡಿದ್ದಾರೆ.

ABOUT THE AUTHOR

...view details