ಚಿಕ್ಕಮಗಳೂರು : ನಾಗರಿಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮುಂದೆ2016 ರಲ್ಲಿ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್ಗೆ ಶೃಂಗೇರಿಯ ಜೆಎಂಎಫ್ಸಿ ನ್ಯಾಯಾಲಯಆರು ತಿಂಗಳ ಜೈಲು ಜೊತೆ 2 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಪೊಲೀಸ್ ಇಲಾಖೆಗೆ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್ಗೆ 6 ತಿಂಗಳು ಜೈಲು - undefined
ನಕ್ಸಲ್ ಆಗಿದ್ದ ವೇಳೆ ದಾಖಲಾಗಿದ್ದ ಹಲವು ಪ್ರಕರಣಗಳು ನಿಲುಗುಣಿ ಪದ್ಮನಾಭ್ ವಿರುದ್ದ ದಾಖಲಾಗಿದ್ದವು. ಶರಣಾದ ಮೇಲೆ ನಿರಂತರವಾಗಿ ಕೋರ್ಟ್ ಗೆ ಗೈರಾಗಿದ್ದಾರು.
ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್
ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆ ಈ ಆದೇಶ ನೀಡಲಾಗಿದೆ. ನಕ್ಸಲ್ ಆಗಿದ್ದ ವೇಳೆನಿಲುಗುಣಿಪದ್ಮನಾಭ್ ವಿರುದ್ದ ಹಲವು ಪ್ರಕರಣ ದಾಖಲಾಗಿದ್ದವು. ಆದರೆ ಪೊಲೀಸ್ ಇಲಾಖೆಗೆ ಶರಣಾದ ಮೇಲೆನಿಲುಗುಣಿ ನಿರಂತರವಾಗಿ ಕೋರ್ಟ್ಗೆ ಗೈರಾಗಿದ್ದಾರೆ. ಈ ಹಿಂದೆ ನಿಲುಗುಣಿ ಪದ್ಮನಾಭ್, ಗೌರಿ ಲಂಕೇಶ್, ದೊರೆಸ್ವಾಮಿ, ನೇತೃತ್ವದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.