ಚಿಕ್ಕಮಗಳೂರು:ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕಟೀಲ್ - ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
nalin
ಜನಪ್ರತಿನಿಧಿಗಳಿಗೆ ಒಂದೇ ಕರೆ ಕೊಟ್ಟಿರೋದು, ಕೋವಿಡ್ ನಿರ್ವಹಣೆಗೆ ಪರಿಶ್ರಮ ಹಾಕಬೇಕು. ಯೋಗೇಶ್ವರ್ ಅವರನ್ನು ಕರೆದು ಏಕೆ ಆ ರೀತಿ ಮಾತನಾಡಿದ್ರು ಎಂದು ಮಾಹಿತಿ ಪಡೆಯುತ್ತೇನೆ. ನಾಯಕತ್ವದ ಗೊಂದಲ, ಚರ್ಚೆ ಏನೂ ಇಲ್ಲ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
Last Updated : May 28, 2021, 5:32 PM IST