ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು; ಪೋಷಕರಿಂದ ಮಗಳ ನೇತ್ರದಾನ - ಈಟಿವಿ ಭಾರತ ಕನ್ನಡ

ಮೂಡಿಗೆರೆಯ ಬೆಥನಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ನಿನ್ನೆ ಸಂಜೆ 7:30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದಾಳೆ.

Etv Bharat
ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

By

Published : Oct 30, 2022, 7:29 AM IST

Updated : Oct 30, 2022, 8:12 AM IST

ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಬೆಥನಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮಗಳ ಕಣ್ಣುಗಳನ್ನು ಹಾಸನದ ಮೆಡಿಕಲ್ ಕಾಲೇಜಿನ ನೇತ್ರ ಭಂಡಾರಕ್ಕೆ ನೀಡಲು ಪೋಷಕರು ತೀರ್ಮಾನಿಸಿದ್ದಾರೆ. ಇವರು ಮೂಲತಃ ಮಹಾರಾಷ್ಟ್ರದವರೆಂದು ತಿಳಿದುಬಂದಿದೆ.

Last Updated : Oct 30, 2022, 8:12 AM IST

ABOUT THE AUTHOR

...view details