ಚಿಕ್ಕಮಗಳೂರು:ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ನಡೆದಿದೆ.
ಕೌಟುಂಬಿಕ ಕಲಹ ಹಿನ್ನಲೆ: ತಾಯಿ, ಮಗಳು ಆತ್ಮಹತ್ಯೆ - committed suicide
ಕೌಟುಂಬಿಕ ಕಲಹದಿಂದ ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಮಮಗಳೂರಿನಲ್ಲಿ ನಡೆದಿದೆ.
ತಾಯಿ ,ಮಗಳು ಆತ್ಮಹತ್ಯೆ
ತಾಯಿ ಸುಧಾ (55), ಮಗಳು ಸ್ವಪ್ನಾ (32) ಮೃತ ದುರ್ಧೈವಿಗಳು. ಅಜ್ಜಂಪುರ ಸಮೀಪದ ಗಿರಿಯಾಪುರ ಗ್ರಾಮದ ಜ್ಞಾನದೀಪ ಶಾಲೆಯಲ್ಲಿ ಸ್ವಪ್ನಾ ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ತಾಲೂಕ್ ಆಸ್ವತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.