ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಮುಂದುವರೆದಿದ್ದು, ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ - Man killed in elephant attack in Hoddi Hombala village Chikmagalur
ಮೇಯಲು ಬಿಟ್ಟ ದನ ವಾಪಾಸ್ ಬಾರದ ಹಿನ್ನಲೆ ಹುಡುಕಿಕೊಂಡು ಹೋದಾಗ, ಏಕಾಏಕಿ ಬಂದ ಕಾಡಾನೆಯೊಂದು ದಾಳಿ ಮಾಡಿ ತುಳಿದು ವ್ಯಕ್ತಿಯೊಬ್ಬನನ್ನು ಸಾಯಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಬಳಿಯ ಹೊಡ್ಡಿ ಹೊಂಬಳ ಗ್ರಾಮದಲ್ಲಿ ಆನೆ ದಾಳಿ ಮಾಡಿದ್ದು, ರಂಗಯ್ಯ (55) ವರ್ಷ ಸಾವನ್ನಪ್ಪಿದ್ದಾರೆ. ಮೇಯಲು ಬಿಟ್ಟ ದನ ವಾಪಾಸ್ ಬಾರದ ಹಿನ್ನಲೆ ಹುಡುಕಿಕೊಂಡು ಹೋದಾಗ, ಏಕಾ ಏಕಿ ಬಂದ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ.
ಮಲ್ಲಂದೂರು ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.