ಚಿಕ್ಕಮಗಳೂರು:ಲಾಕ್ಡೌನ್ ನಡುವೆ ಜಿಲ್ಲೆಯ ಕಡೂರಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಕಹಿ ಸುದ್ದಿ ಕೊಟ್ಟಿದೆ.
ಲಾಕ್ಡೌನ್ ನಡುವೆ ಸಾಲ ಪಡೆದವರಿಗೆ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಕ್ - ಲಾಕ್ಡೌನ್ ಎಫೆಕ್ಟ್
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ವಕೀಲರ ಮೂಲಕ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.
ಲಾಕ್ಡೌನ್ ನಡುವೆ ಸಾಲ ಪಡೆದವರಿಗೆ ಶಾಕ್ ನೀಡಿದ ಕಾವೇರಿ ಗ್ರಾಮೀಣ ಬ್ಯಾಂಕ್
ಸಾಲ ಪಡೆದವರ ಮನೆಗೆ ಲಾಯರ್ಗಳ ಮೂಲಕ ಬ್ಯಾಂಕ್ ನೋಟಿಸ್ ಜಾರಿ ಮಾಡಿದ್ದು, 7 ದಿನದಲ್ಲಿ ಸಾಲ ಕಟ್ಟದೆ ಹೋದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಪ್ರೇಮಲತಾ ಹಾಗೂ ಲೀಲಾವತಿ ಎಂಬುವವರಿಗೆ ಬ್ಯಾಂಕ್‌ನಿಂದ ನೋಟಿಸ್ ಬಂದಿದೆ.
ಇನ್ನು,ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದ ಪ್ರತಿಯೊಬ್ಬರಿಗೂ ನೋಟಿಸ್ ಕಳುಹಿಸಲಾಗುತ್ತಿದೆ.