ಕರ್ನಾಟಕ

karnataka

ETV Bharat / state

ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ; ಸಚಿವ ಮಾಧುಸ್ವಾಮಿ - ರಾಜ್ಯಗಳ ಭಾಷಾವಾರು ಮರು ವಿಂಗಡನೆ

ಯಾವುದೇ ಕಾನೂನು ರಾಜ್ಯಗಳನ್ನು ಭಾಷಾವಾರು ಮರು ವಿಂಗಡನೆ ಮಾಡುವ ಬಗ್ಗೆ ಹೇಳಿಲ್ಲ. ಎರಡೆರಡು ಬಾರಿ ದೇಶವನ್ನು ವಿಂಗಡನೆ ಮಾಡಲು ಸಾಧ್ಯವಿಲ್ಲ, ಇದು ಮುಗಿದ ಅಧ್ಯಾಯ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

jc madhuswamy
jc madhuswamy

By

Published : Jan 18, 2021, 7:36 PM IST

ಚಿಕ್ಕಮಗಳೂರು:ಮಹಾಜನ್ ವರದಿಯೇ ಅಂತಿಮ ಇದರಿಂದ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕಾನೂನು, ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಉದ್ಧವ್ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು

ಯಾವುದೇ ಕಾನೂನು ರಾಜ್ಯಗಳನ್ನು ಭಾಷಾವಾರು ಮರು ವಿಂಗಡನೆ ಮಾಡುವ ಬಗ್ಗೆ ಹೇಳಿಲ್ಲ. ಎರಡೆರಡು ಬಾರಿ ದೇಶವನ್ನು ವಿಂಗಡನೆ ಮಾಡಲು ಸಾಧ್ಯವಿಲ್ಲ, ಇದು ಮುಗಿದ ಅಧ್ಯಾಯ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಯಾಗಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ABOUT THE AUTHOR

...view details