ಚಿಕ್ಕಮಗಳೂರು: ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಸಾವಿರಾರೂ ಆದಿವಾಸಿ ಕುಟುಂಬಗಳು ಆಹಾರ ಪದಾರ್ಥ, ಹಾಗೂ ದಿನ ಬಳಕೆಯ ವಸ್ತುಗಳು ಸಿಗದೆ ಅರಣ್ಯದಲ್ಲಿಯೇ ಕಂಗಾಲಾಗಿದ್ದಾರೆ.
ಸರ್ಕಾರ ನೀಡುತ್ತಿರುವ ಪಡಿತರ ಸಾಲುತ್ತಿಲ್ಲ: ವಿಡಿಯೋ ಮೂಲಕ ಆದಿವಾಸಿಗಳ ಮನವಿ - ಚಿಕ್ಕಮಗಳೂರು ಆದಿವಾಸಿಗಳು ಮನವಿ
ಲಾಕ್ ಡೌನ್ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರೂ ಆದಿವಾಸಿ ಕುಟುಂಬಗಳು ಆಹಾರ ಪದಾರ್ಥ, ಹಾಗೂ ದಿನ ಬಳಕೆಯ ವಸ್ತುಗಳು ಸಿಗದೆ ಅರಣ್ಯದಲ್ಲಿಯೇ ಕಂಗಾಲಾಗಿದ್ದಾರೆ.
![ಸರ್ಕಾರ ನೀಡುತ್ತಿರುವ ಪಡಿತರ ಸಾಲುತ್ತಿಲ್ಲ: ವಿಡಿಯೋ ಮೂಲಕ ಆದಿವಾಸಿಗಳ ಮನವಿ Help Us: Adivasis appeal through video](https://etvbharatimages.akamaized.net/etvbharat/prod-images/768-512-6662480-920-6662480-1586007541804.jpg)
ನಮ್ಮಗೂ ಸಹಾಯ ಮಾಡಿ: ವಿಡಿಯೋ ಮೂಲಕ ಆದಿವಾಸಿಗಳು ಮನವಿ..
ನಮಗೂ ಸಹಾಯ ಮಾಡಿ: ವಿಡಿಯೋ ಮೂಲಕ ಆದಿವಾಸಿಗಳು ಮನವಿ..
ಇತ್ತ ಲಾಕ್ ಡೌನ್ ನಿಂದ ಕೂಲಿ ಕೆಲಸವೂ ಸಿಗುತ್ತಿಲ್ಲ. ಸರ್ಕಾರ ನೀಡುತ್ತಿರುವ ಪಡಿತರ ಸಾಲುತ್ತಿಲ್ಲ. ನಮ್ಮನ್ನು ಯಾರೂ ಸಹ ಕೇಳುತ್ತಿಲ್ಲ. ಈ ಬಗ್ಗೆ ವಿಡಿಯೋ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದರ ಮೂಲಕ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕಿನ ಅದಿವಾಸಿಗಳು ನಮ್ಮಗೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.