ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ಗಂಟೆಯಿಂದ ಧಾರಾಕಾರ ಮಳೆಯಾಗುತ್ತಿದೆ.
ಕಾಫಿನಾಡಲ್ಲಿ ವರಣನ ಆರ್ಭಟ ಜೋರು: ಜನಜೀವನ ಅಸ್ತವ್ಯಸ್ತ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಎನ್ಆರ್ಪುರ, ಶೃಂಗೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಕಳೆದ ಒಂದು ಗಂಟೆಯಿಂದ ಸಿಡಿಲು ಹಾಗೂ ಗುಡುಗು ಮಿಶ್ರಿತ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
![ಕಾಫಿನಾಡಲ್ಲಿ ವರಣನ ಆರ್ಭಟ ಜೋರು: ಜನಜೀವನ ಅಸ್ತವ್ಯಸ್ತ Heavy rain in Chikmagalur](https://etvbharatimages.akamaized.net/etvbharat/prod-images/768-512-7306074-thumbnail-3x2-gohu.jpg)
ಕಾಫಿನಾಡಿನಲ್ಲಿ ವರಣನ ಆರ್ಭಟ
ಕಾಫಿನಾಡಿನಲ್ಲಿ ವರಣನ ಆರ್ಭಟ
ನಗರವನ್ನು ಸೇರಿದಂತೆ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಎನ್ಆರ್ಪುರ, ಶೃಂಗೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಕಳೆದ ಒಂದು ಗಂಟೆಯಿಂದ ಸಿಡಿಲು ಹಾಗೂ ಗುಡುಗು ಮಿಶ್ರಿತ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಯಲು ಸೀಮೆ ಭಾಗವಾದ ತರೀಕೆರೆ, ಕಡೂರು ಪ್ರವೇಶಗಳಲ್ಲಿಯೂ ಮಳೆ ಪ್ರಾರಂಭವಾಗಿದ್ದು, ಕಳೆದ ಎರಡ್ಮೂರು ದಿನಗಳ ನಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯಾಗುತ್ತಿರುವ ಪರಿಣಾಮ ಕೆಲ ಭಾಗದಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.