ಕರ್ನಾಟಕ

karnataka

ETV Bharat / state

ನಿರೀಕ್ಷೆಯಂತೆ ಕಾಫಿನಾಡಿನಲ್ಲಿ ಆರ್ಭಟಿಸಿದ ವರುಣ, ಧರೆಗುರುಳಿದ ವಿದ್ಯುತ್​ ಕಂಬಗಳು.. - Heavy rain in ckm

ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು, ಜಯಪುರ, ಕೊಪ್ಪ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಜೋರಾಗಿದೆ..

Heavy rain fall in chikkamagalore
ಕಾಫಿನಾಡಿನಲ್ಲಿ ಆರ್ಭಟಿಸಿದ ವರುಣ

By

Published : Jul 6, 2020, 5:46 PM IST

ಚಿಕ್ಕಮಗಳೂರು :ನಿರೀಕ್ಷೆಯಂತೆ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು,ಕೆಲವೆಡೆ ವಿದ್ಯುತ್​​ ವ್ಯತ್ಯಯ ಉಂಟಾಗಿದೆ.

ಕಾಫಿನಾಡಿನಲ್ಲಿ ಆರ್ಭಟಿಸಿದ ವರುಣ

ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು, ಜಯಪುರ, ಕೊಪ್ಪ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಜೋರಾಗಿದ್ದು,ಪರಿಣಾಮ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಹೀಗೆ ಮುಂಗಾರಿನ ಆರಂಭದಲ್ಲಿ ಗುಡುಗು ಸಹಿತ ಬರುವ ಮಳೆ ಜನರಲ್ಲಿ ನೆರೆಯ ಆತಂಕವನ್ನ ತಂದೊಡ್ಡಿದೆ.

ABOUT THE AUTHOR

...view details