ಕರ್ನಾಟಕ

karnataka

ETV Bharat / state

ಶೃಂಗೇರಿ ಶಾರದಾಂಬೆಯ ಮೊರೆ ಹೋದ ದೊಡ್ಡಗೌಡರು! - ಶಾರದಾಂಬೆಯ ಮೊರೆ ದೇವೇಗೌಡ್ರು

ಇಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ಆಗಮಿಸುವ ಹೆಚ್​​.ಡಿ ದೇವೇಗೌಡ ಅವರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

H.D Deve Gowda
ಹೆಚ್​​.ಡಿ ದೇವೇಗೌಡ

By

Published : Jan 16, 2020, 1:12 PM IST

ಚಿಕ್ಕಮಗಳೂರು:ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು ಶೃಂಗೇರಿ ಶಾರದಾಂಬೆಯ ಮೊರೆ ಹೊಗಿದ್ದಾರೆ.

ವೇಳಾ ಪಟ್ಟಿ

ಇಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ಆಗಮಿಸುವ ಹೆಚ್​​.ಡಿ ದೇವೇಗೌಡ ಅವರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ದೇವಸ್ಥಾನದಲ್ಲಿ ನಡೆಯುವ ಹೋಮ-ಹವನ ಕಾರ್ಯದಲ್ಲಿ ಹೆಚ್​ಡಿಡಿ ಭಾಗವಹಿಸಲಿದ್ದು, ಪೂಜಾ ಕೈಕಂರ್ಯದಲ್ಲಿ ತಮ್ಮ ಪತ್ನಿ ಚನ್ನಮ್ಮ ಕೂಡ ಪಾಲ್ಗೊಳ್ಳಲಿದ್ದಾರೆ. ನಂತರ ಶೃಂಗೇರಿ ಶಾರದಾ ದೇವಾಲಯದ ವಸತಿ ಗೃಹದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ABOUT THE AUTHOR

...view details