ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಗುಡಿ ಕಟ್ಟಿ ಪೂಜೆ..! ಎಲ್ಲಿದೆ ಈ ದೇವಾಲಯ? - ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ಕಟ್ಟಿರೋ ದೇವಾಲಯವಿದೆ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಗಾಂಧೀಜಿಯನ್ನು ದೇವರಂತೆ ಪೂಜಿಸುತ್ತಾರೆ. ದೇಶದಲ್ಲಿ ಗಾಂಧೀಜಿ ದೇವಾಲಯಗಳಿರೋದು ವಿರಳ. ಅಂತಾದ್ರಲ್ಲಿ ಆ ಗುಡಿ ಇರೋ ಗ್ರಾಮವಾದ್ರೂ ಯಾವುದು ಅನ್ನೋ ಕುತೂಹಲ ನಿಮ್ಮಗಿದ್ರೆ ಈ ಕುರಿತು ಒಂದು ವಿಶೇಷ ವಿಡಿಯೋ ಇಲ್ಲಿದೇ ನೋಡಿ.

ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಗುಡಿ ಕಟ್ಟಿ ಪೂಜೆ

By

Published : Aug 14, 2019, 7:31 PM IST

Updated : Aug 14, 2019, 8:40 PM IST

Last Updated : Aug 14, 2019, 8:40 PM IST

ABOUT THE AUTHOR

...view details