ಚಿಕ್ಕಮಗಳೂರು: ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನೆರೆಸಂತ್ರಸ್ತ ಜನರ ನೆರವಿಗೆ ರಾಜ್ಯಾದ್ಯಂತ ಜನರು ಸ್ಪಂದಿಸಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ ಅವರ ನೆರವಿಗೆ ಧಾವಿಸಿದೆ.
ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ
ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನೆರೆಸಂತ್ರಸ್ತ ಜನರ ನೆರವಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಧಾವಿಸಿದ್ದು, ಬೆಡ್ ಶೀಟ್, ಹಾಸಿಗೆ, ಬಟ್ಟೆಗಳು ಸೇರಿ ಇತರ ವಸ್ತುಗಳನ್ನು ವಿತರಣೆ ಮಾಡಿದರು.
ಸಂತ್ರಸ್ತರ ನೆರವಿಗೆ ಧಾವಿಸಿದ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ
ಸಂತ್ರಸ್ತರಿಗೆ ದಿನ ಬಳಕೆ ವಸ್ತುಗಳಾದ ಬೆಡ್ ಶೀಟ್, ಹಾಸಿಗೆ, ಬಟ್ಟೆಗಳು ಸೇರಿ ಇತರ ವಸ್ತುಗಳನ್ನು ವಿತರಣೆ ಮಾಡಿದರು.
ಪ್ರಮುಖವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮಗಳಾದ ಹೊಳೆ ಆಲೂರು, ಬಸರುಕೊಡು, ಕಿರಿ ಮಣ್ಣೂರು, ಹಿರೇಮಣ್ಣೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.