ಕರ್ನಾಟಕ

karnataka

ETV Bharat / state

ಹಣಕ್ಕೆ ಬೇಡಿಕೆ ಆರೋಪ: ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಎಫ್​ಐಆರ್​ ದಾಖಲು - FIR against minister R ashok PA Gangadhar

ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ತನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಶೃಂಗೇರಿಯ ಸಬ್ ರಿಜಿಸ್ಟ್ರಾರ್​ ಅಧಿಕಾರಿ ಚೆಲುವರಾಜ್ ಎಫ್​ಐಆರ್​ ದಾಖಲಿಸಿದ್ದಾರೆ.

FIR against minister R Ashok PA gangadhar
ಸಬ್ ರಿಜಿಸ್ಟ್ರಾರ್​ ಅಧಿಕಾರಿ

By

Published : Jan 30, 2021, 12:20 PM IST

Updated : Jan 30, 2021, 1:51 PM IST

ಚಿಕ್ಕಮಗಳೂರು : ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಶೃಂಗೇರಿಯ ಸಬ್ ರಿಜಿಸ್ಟ್ರಾರ್​ ಅಧಿಕಾರಿ ಚೆಲುವರಾಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಎಫ್​ಐಆರ್​ ದಾಖಲು
ಗಂಗಾಧರ್ ಎಫ್​ಐಆರ್​ ದಾಖಲು
ಗಂಗಾಧರ್ ಎಫ್​ಐಆರ್​ ದಾಖಲು
ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಎಫ್​ಐಆರ್​ ದಾಖಲು

ಇದೇ 24 ರಂದು ಸಚಿವ ಆರ್. ಅಶೋಕ್ ಭೇಟಿ ವೇಳೆ ಫೋನ್​​​​​ನಲ್ಲಿ ಸಚಿವ ಅಶೋಕ್ ಪಿಎ ಗಂಗಾಧರ್ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಚೆಲುವರಾಜ್ ದೂರು ನೀಡಿದ್ರು. ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯದಿಂದ ಸೂಚನೆ ನೀಡಿದ್ದು, ಶೃಂಗೇರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಬ್ ರಿಜಿಸ್ಟ್ರಾರ್​ ಅಧಿಕಾರಿ

ಇದನ್ನೂ ಓದಿ:ಸರಣಿ ರಸ್ತೆ ಅಪಘಾತದಲ್ಲಿ 10 ಮಂದಿ ದುರ್ಮರಣ: ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯೋಗಿ

Last Updated : Jan 30, 2021, 1:51 PM IST

For All Latest Updates

TAGGED:

ABOUT THE AUTHOR

...view details