ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಸೋಂಕಿತರಿಗೆ ಉತ್ಸಾಹ ತುಂಬಲು ವೈದ್ಯರ ಸಖತ್ ಡ್ಯಾನ್ಸ್ - ಸೋಂಕಿತರಿಗೆ ಉತ್ಸಾಹ ತುಂಬಲು ವೈದ್ಯರ ಸಖತ್ ಡ್ಯಾನ್ಸ್

ಕೋವಿಡ್ ಕೇರ್ ಸೆಂಟರ್​​ನಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಕೊರೊನಾ ಸೋಂಕಿತರಿಗೆ ಉತ್ಸಾಹ ತುಂಬಲು ಅವರ ಜೊತೆ ಡ್ಯಾನ್ಸ್ ಮಾಡಿದ್ದಾರೆ.

Doctors are dancing with covid patients
ವೈದ್ಯರ ಡ್ಯಾನ್ಸ್

By

Published : Jun 24, 2021, 2:44 PM IST

ಚಿಕ್ಕಮಗಳೂರು:ರಾಜ್ಯಾದ್ಯಂತ ಕೋವಿಡ್ ಸೆಂಟರ್​​ಗಳಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹಾಡುವುದು ಹಾಗೂ ನೃತ್ಯ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ.

ಸೋಂಕಿತರಿಗೆ ಉತ್ಸಾಹ ತುಂಬಲು ವೈದ್ಯರ ಸಖತ್ ಡ್ಯಾನ್ಸ್

ಅದೇ ರೀತಿ ಚಿಕ್ಕಮಗಳೂರಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ, ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರು ಕೊರೊನಾ ಸೋಂಕಿತರ ಮುಂದೆ ಸಿನಿಮಾ ಹಾಡುಗಳನ್ನು ಹಾಡಿ ನೃತ್ಯ ಮಾಡಿ ಅವರಲ್ಲಿ ಉತ್ಸಾಹ ತುಂಬಿದ್ದಾರೆ.

ABOUT THE AUTHOR

...view details