ಚಿಕ್ಕಮಗಳೂರು:ಲಾಕ್ಡೌನ್ ಕಾರಣ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ವತಿಯಿಂದ ಬೆಳಗ್ಗೆ-ಸಂಜೆ ಬಡವರಿಗೆ ಹಾಲು ಹಂಚಲಾಗುತ್ತಿದೆ.
ಬಡವರಿಗೆ, ನಿರ್ಗತಿಕರಿಗೆ ದಿನಾಲು ಹಾಲು ವಿತರಣೆ... - corona virus update
ಕಳಸದ ಬಡವರಿಗೆ ಹಾಗೂ ನಿರ್ಗತಿಕರಿಗೆ ನೂರು ಲೀಟರ್ಗಿಂತ ಹೆಚ್ಚು ಹಾಲನ್ನು ದೇವಸ್ಥಾನದ ಆಡಳಿತ ಮಂಡಳಿ ಹಂಚುತ್ತಿದೆ.
ಬಡವರಿಗೆ, ನಿರ್ಗತಿಕರಿಗೆ ದಿನಾಲು ಹಾಲು ವಿತರಣೆ
ದೇವಾಲಯದ ಹಸುಗಳ ಹಾಲನ್ನು ಬಡವರಿಗೆ ನೀಡಲಾಗುತ್ತಿದೆ. ಬಡವರ ಮನೆ ಮನೆಗೆ ತೆರಳಿ ದಿನ ಹಾಲು ನೀಡಲಾಗುತ್ತಿದೆ. ದೇವಸ್ಥಾನ ಆಡಳಿತ ಮಂಡಳಿಯ ಈ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.