ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಅಪರೂಪದ ಸೀಳು ತುಟಿ ಕರು ಜನನ - ಚಿಕ್ಕಮಗಳೂರು  ಅಪರೂಪ ಕರು ಜನನ ನ್ಯೂಸ್​

ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

calf
ಸೀಳು ತುಟಿ ಕರು

By

Published : Dec 25, 2019, 7:59 AM IST

ಚಿಕ್ಕಮಗಳೂರು: ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

ಸೀಳು ತುಟಿ ಕರು

ಸುರೇಶ್ ಎಂಬುವವರು ಸಾಕಿರುವ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಈ ಕರು ನಾಲಿಗೆಯನ್ನು ಹೊರ ಹಾಕಿಕೊಂಡು ಸೀಳು ತುಟಿಯನ್ನು ಹೊಂದಿದೆ. ಈ ಸ್ಥಿತಿಯಲ್ಲಿ ಹುಟ್ಟಿರುವ ಕರುವನ್ನು ನೋಡಿ ಮಾಲೀಕ ಸುರೇಶ್ ದುಃಖಿತರಾಗಿದ್ದು, ಕರು ಎದ್ದು ನಿಲ್ಲಲು ಆಗದಂತಹ ಪರಿಸ್ಥಿತಿಯಲ್ಲಿದೆ.

ಇನ್ನು ತನ್ನ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ಶಕ್ತಿಯನ್ನು ಕರು ಕಳೆದುಕೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.

ABOUT THE AUTHOR

...view details