ಕರ್ನಾಟಕ

karnataka

ETV Bharat / state

ದತ್ತ ಜಯಂತಿ: ದತ್ತ ಪಾದುಕೆ ದರ್ಶನ ಪಡೆದ ಮಾಲಾಧಾರಿಗಳು - ದತ್ತ ಜಯಂತಿ

ದತ್ತ ಜಯಂತಿಯ ಅಂತಿಮ ದಿನವಾದ ಇಂದು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸುಮಾರು 2,000ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆದಿದ್ದಾರೆ.

datta jayanthi celebration in chikkamagaluru
ದತ್ತ ಜಯಂತಿ: ದತ್ತ ಪಾದುಕೆಯ ದರ್ಶನ ಪಡೆದ ಮಾಲಾಧಾರಿಗಳು

By

Published : Dec 29, 2020, 2:43 PM IST

ಚಿಕ್ಕಮಗಳೂರು:ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ನಡೆಯುತ್ತಿರುವ ದತ್ತ ಜಯಂತಿಯ ಅಂತಿಮ ದಿನವಾದ ಇಂದು, ಪ್ರತಿಯೊಬ್ಬ ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆದರು.

ದತ್ತ ಜಯಂತಿ: ದತ್ತ ಪಾದುಕೆಯ ದರ್ಶನ ಪಡೆದ ಮಾಲಾಧಾರಿಗಳು

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಹೊನ್ನಮ್ಮನ ಹಳ್ಳದಿಂದ ದತ್ತಪೀಠದವರೆಗೆ ಪಾದಯಾತ್ರೆ ಮೂಲಕ ಸಾಗಿ ದತ್ತ ಪೀಠದ ಗುಹೆಯಲ್ಲಿರುವ ಪಾದುಕೆಯ ದರ್ಶನ ಪಡೆದಿದ್ದಾರೆ. ನಂತರ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್​​ನಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಓದಿ:ಎಸ್.ಎಲ್.ಧರ್ಮೇಗೌಡ ನಿಧನ: ವಿಧಾನಪರಿಷತ್ ಸಚಿವಾಲಯಕ್ಕೆ ಒಂದು ದಿನದ ರಜೆ

ಇಂದು ದತ್ತಪೀಠದಲ್ಲಿ ಸುಮಾರು 2,000ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಪಾದುಕೆಯ ದರ್ಶನ ಪಡೆದಿದ್ದಾರೆ.

ABOUT THE AUTHOR

...view details