ಚಾಮರಾಜನಗರ:ಲಾಕ್ಡೌನ್ ಎರಡನೇ ದಿನವೂ ಚಾಮರಾಜನಗರದಲ್ಲಿ ಕೋವಿಡ್ ನಿಯಮವನ್ನು ಜನರು ಗಾಳಿಗೆ ತೂರಿದ್ದು ಮಾರುಕಟ್ಟೆ, ದಿನಸಿ ಅಂಗಡಿಗಳ ಮುಂದೆ ಜನಜಾತ್ರೆಯೇ ನೆರೆಯಿತು.
ಚಾಮರಾಜನಗರದಲ್ಲಿ ಲಾಕ್ಡೌನ್ಗೆ ಡೋಂಟ್ ಕೇರ್: ವಾಹನ ಜಪ್ತಿಯಾದರೂ ನಿರ್ಲಕ್ಷ್ಯ - ರಾಯಚೂರಲ್ಲಿ ಕೋವಿಡ್ 19 ಲಾಕ್ಡೌನ್
ಚಾಮರಾಜನಗರದಲ್ಲಿ ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದರೂ ಮೈ ಮರೆಯುತ್ತಿರುವುದು ಸಾಮಾನ್ಯವಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ನಿಯಮ ಇದ್ದು ಇಲ್ಲದಂತಾಗಿದೆ.
ಚಾಮರಾಜನಗರದಲ್ಲಿ ಲಾಕ್ಡೌನ್ಗೆ ಡೋಂಟ್ ಕೇರ್
ನಗರದಲ್ಲಿ ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದರೂ ಮೈ ಮರೆಯುತ್ತಿರುವುದು ಸಾಮಾನ್ಯವಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ನಿಯಮ ಇದ್ದು ಇಲ್ಲದಂತಾಗಿದೆ.
ಲಾಕ್ಡೌನ್ ಮೊದಲ ದಿನವಾದ ಸೋಮವಾರ ಜಿಲ್ಲಾದ್ಯಂತ ಅನಗತ್ಯವಾಗಿ ರಸ್ತೆಗಿಳಿದ ಒಟ್ಟು 201 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದರೂ ಜನರು ಬುದ್ಧಿ ಕಲಿಯದಂತೆ ವರ್ತಿಸುತ್ತಿದ್ದಾರೆ.