ಚಿಕ್ಕಮಗಳೂರು:ತುಳು ಚಿತ್ರವೊಂದರ ಟ್ರೈಲರ್ನ ಡೈಲಾಗ್ಗೆ ಮಲೆನಾಡು ಭಾಗದ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಳು ಚಿತ್ರದ ಟ್ರೈಲರ್ನ ಡೈಲಾಗ್ ಬಗ್ಗೆ ಮಲೆನಾಡು ಜನರು ಕಿಡಿ - cikkamagaluru people sparkle about the trailer of the Tulu film
ತುಳು ಚಿತ್ರವೊಂದರ ಟ್ರೈಲರ್ನ ಡೈಲಾಗ್ಗೆ ಮಲೆನಾಡು ಭಾಗದ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಳು ಚಿತ್ರದ ಟ್ರೈಲರ್ನ ಡೈಲಾಗ್ ಬಗ್ಗೆ ಮಲೆನಾಡು ಜನರು ಕಿಡಿ
ತುಳುನಾಡಿನ ಮಹಿಳೆಯನ್ನು ಎತ್ತಿಕೊಂಡು ಹೋಗುವಾಗ ಸುಮ್ಮನ್ನಿರೋದಕ್ಕೆ, ನಾವು ಘಟ್ಟದವರಲ್ಲ ಎಂಬ ಡೈಲಾಗ್ಗೆ ಮಲೆನಾಡಿನ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಡೈಲಾಗ್ನ್ನು ಕೂಡಲೇ ತೆಗೆಯಬೇಕು ಎಂದು ಆಗ್ರಹಸಿದ್ದಾರೆ.
ನವೀನ್ ಪಡೀಲ್ ನಟಿಸಿರುವ ತುಳು ಚಿತ್ರದ ಟ್ರೈಲರ್ನಲ್ಲಿ ಈ ಡೈಲಾಗ್ ಇದ್ದು, ಈ ಡೈಲಾಗ್ ಕಟ್ ಮಾಡಬೇಕು ಇಲ್ಲದಿದ್ರೇ ಸೋಷಿಯಲ್ ಮೀಡಿಯಾದ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನು ಮಲೆನಾಡಿನ ಜನರು ನೀಡುತ್ತಿದ್ದಾರೆ.