ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಪೊಲೀಸರು 30 ಗೋಮಾಂಸ ಮಾರಾಟಗಾರರ ಪೆರೇಡ್ ನಡೆಸಿದರು. ಇನ್ಮೇಲೆ ಗೋಮಾಂಸ ಮಾರದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಹಿಂದೆ ಚಿಕ್ಕಮಗಳೂರು ನಗರ ಸಭೆಯಿಂದಲೂ ಗೋಮಾಂಸ ಅಡ್ಡೆಗಳ ಮೇಲೆ ಬುಲ್ಡೋಜರ್ ಪ್ರಯೋಗವನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಗೋಮಾಂಸ ಮಾರಾಟಗಾರರ ಮನೆಗಳಿಗೆ ನಗರಸಭೆ ಸಿಬ್ಬಂದಿ ನೋಟಿಸ್ ಅಂಟಿಸಿದ್ದರು.