ಕರ್ನಾಟಕ

karnataka

ETV Bharat / state

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ - ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ

ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದು ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಕ್ರೀಡಾಪಟುಗಳ ಹೆಸರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಇಂದು ಬಿಡುಗಡೆ ಮಾಡಿದ್ದಾರೆ.

Minister CT Ravi
ಸಚಿವ ಸಿ.ಟಿ.ರವಿ

By

Published : Nov 1, 2020, 11:20 AM IST

Updated : Nov 1, 2020, 2:32 PM IST

ಚಿಕ್ಕಮಗಳೂರು: 2017, 2018, 2019, ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕ್ರೀಡಾ ಸಚಿವ ಸಿ.ಟಿ. ರವಿ ..

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಹೆಸರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ. ಟಿ. ರವಿ ಇಂದು ಪ್ರಕಟಿಸಿದ್ದಾರೆ.

ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳ ಕ್ರೀಡಾಪಟುಗಳ ವಿವರ ಈ ಕೆಳಗಿನಂತಿದೆ.

ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ
ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ
ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ
ರಾಜ್ಯದ ಕ್ರೀಡಾಪಟುಗಳ ಹೆಸರು ಪ್ರಕಟ
Last Updated : Nov 1, 2020, 2:32 PM IST

ABOUT THE AUTHOR

...view details