ಕರ್ನಾಟಕ

karnataka

ETV Bharat / state

ಉಸಿರಾಟ ಸಮಸ್ಯೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್​​ ಸೋಂಕಿತ ಮಹಿಳೆ ಸಾವು

ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಇಂದಿರಮ್ಮ (55) ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

Chikkamagalore covid patient death due to breathing problems
Chikkamagalore covid patient death due to breathing problems

By

Published : Apr 24, 2021, 8:47 PM IST

Updated : Apr 24, 2021, 10:41 PM IST

​​​​​​ಚಿಕ್ಕಮಗಳೂರು:ಕಾಫಿನಾಡಲ್ಲಿ ಕೊರೊನಾ 2ನೇ ಅಲೆಗೆ ಮತ್ತೊಂದು ಬಲಿ ಆಗಿದ್ದು, ಉಸಿರಾಟದ ಸಮಸ್ಯೆಯಿಂದ ಮೂಡಿಗೆರೆ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ.

ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಇಂದಿರಮ್ಮ (55) ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

ಸೋಂಕಿತ ಮಹಿಳೆಯ ಸಾವು

ಪಿಪಿಇ ಕಿಟ್ ಧರಿಸಿ ಸಮಾಜ ಸೇವಕ ಫಿಶ್ ಮೊಣು ಮೂಡಿಗೆರೆಯ ಚಿತಾಗಾರದಲ್ಲಿ ಮೃತ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಗೆ 7 ಮಂದಿ ಸಾವನ್ನಪ್ಪಿದ್ದಾರೆ.

Last Updated : Apr 24, 2021, 10:41 PM IST

ABOUT THE AUTHOR

...view details