ಚಿಕ್ಕಮಗಳೂರು :ಓವರ್ ಟೇಕ್ ಮಾಡುವ ವೇಳೆ ಖಾಸಗಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆತರೀಕೆರೆ ತಾಲೂಕಿನ ಕೊಡಿಕ್ಯಾಂಪ್ ಬಳಿಯ ಆಶೀರ್ವಾದ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.
ತರೀಕೆರೆಯ ಕನುಮನಹಟ್ಟಿ ನಿವಾಸಿ ಶಿವರಾಜ್ (22) ಮೃತ ಬೈಕ್ ಸವಾರ. ತರೀಕೆರೆಯ ಖಾಸಗಿ ಶೋ ರೂಮ್ನ ಉದ್ಯೋಗಿಯಾಗಿರುವ ಶಿವರಾಜ್, ಕೆಲಸಕ್ಕೆ ತೆರಳುವ ವೇಳೆ ದುರಂತ ನಡೆದಿದೆ.